ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಲಂಕೃತಗೊಂಡ ದುಗೆ೯

ಪುತ್ತೂರು : ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ದುರ್ಗಾ ಗುಡಿಯಲ್ಲಿ ಶ್ರೀ ದುರ್ಗೆಯನ್ನು ಪ್ರತಿ ದಿನ ಒಂದೂಂದು ಬಣ್ಣದ ಸೀರೆಯಿಂದ ಅಲಂಕೃತಗೂಳಿಸಲಾಗುತ್ತಿದೆ . 3ನೇ ದಿನ ಹಸುರು ಬಣ್ಣದಿಂದ ಅಲಂಕೃತಗೂಳಿಸಲಾಗಿದೆ.

 

LEAVE A REPLY

Please enter your comment!
Please enter your name here