ಇಂದಿನ ಕಾರ್ಯಕ್ರಮಕಾರ್ಯಕ್ರಮಗಳುಜಿಲ್ಲಾ ಸುದ್ದಿಮನರಂಜನೆ ಇಂದು ,ನಾಳೆ ಮಂಗಳೂರು ರಾಜಾಜಿ ಪಾರ್ಕ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ By suddimlr3 - October 3, 2026 FacebookTwitterPinterestWhatsApp ಮಂಗಳೂರು: ನಗರದ ಪುರಭವನ ಮುಂಭಾಗದ ರಾಜಾಜಿ ಪಾರ್ಕ ಬಯಲು ರಂಗಮಂದಿರದಲ್ಲಿ ಅ.3 ಮತ್ತು 4 ರಿಂದ ಸಂಜೆ 6 ಗಂಟಿಯಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.